retranslate ರೀಟ್ರಾ(ಟ್ರಾ)ನ್‍\ಹ ೧೪೪(ನ್ಸ್‍)ಲೇಟ್‍
ಸಕರ್ಮಕ ಕ್ರಿಯಾಪದ
  1. ಪುನರನುವಾದಿಸು ಯಾ ನವಾನುವಾದ ಮಾಡು; ಮತ್ತೆ ಯಾ ಹೊಸದಾಗಿ ಭಾಷಾಂತರಮಾಡು.
  2. ಪ್ರತ್ಯುನುವಾದ ಮಾಡು; ಮೂಲದ ಭಾಷೆಗೇ ಮತ್ತೆ ಅನುವಾದ, ಭಾಷಾಂತರ ಮಾಡು.