retrain ರೀಟ್ರೇನ್‍
ಸಕರ್ಮಕ ಕ್ರಿಯಾಪದ

ಮುಖ್ಯವಾಗಿ ಹೊಸಕೆಲಸ ಒಂದಕ್ಕೆ ಮತ್ತೆ ತರಪೇತಿ ಕೊಡು.

ಅಕರ್ಮಕ ಕ್ರಿಯಾಪದ

ಮುಖ್ಯವಾಗಿ ಹೊಸ ಕೆಲಸಕ್ಕೆ ಮತ್ತೆ ತರಪೇತಿ ಹೊಂದು.