retractive ರಿಟ್ರಾಕ್ಟಿವ್‍
ಗುಣವಾಚಕ
  1. ಪ್ರತ್ಯಾಕರ್ಷಕ; ಅಂತರಾಕರ್ಷಕ; ಅಂತಃಪ್ರವೇಶಕ; ಒಳಕ್ಕೆಳೆದುಕೊಳ್ಳುವ ಯಾ ಒಳಕ್ಕೆಳೆದುಕೊಳ್ಳಲು ಸಹಾಯಕವಾದ.
  2. (ಹೇಳಿಕೆ ಮೊದಲಾದವನ್ನು) ಹಿಂತೆಗೆದುಕೊಳ್ಳುವ ಯಾ ಹಿಂತೆಗೆದುಕೊಳ್ಳಲು ಸಹಾಯಕವಾದ.