retraction ರಿಟ್ರಾಕ್‍ಷನ್‍
ನಾಮವಾಚಕ
  1. ಅಂತರಾಕರ್ಷಣ; ಪ್ರತ್ಯಾಕರ್ಷಣ; ಅಂತಃಪ್ರವೇಶನ; ಒಳಕ್ಕೆಳೆದುಕೊಳ್ಳುವುದು ಯಾ ಒಳಕ್ಕೆಳೆದುಕೊಂಡಿರುವ ಸ್ಥಿತಿ.
  2. (ಹೇಳಿಕೆ ಮೊದಲಾದವುಗಳ) ಪ್ರತ್ಯಾಖ್ಯಾನ; ಹಿಂತೆಗೆದುಕೊಳ್ಳುವುದು ಯಾ ಹಿಂತೆಗೆದುಕೊಂಡಿರುವ ಸ್ಥಿತಿ.