retractility ರಿಟ್ರಾಕ್ಟಿಲಿಟಿ
ನಾಮವಾಚಕ
  1. (ಪ್ರಾಣಿವಿಜ್ಞಾನ) (ಶರೀರಭಾಗದ ವಿಷಯದಲ್ಲಿ) ಸಂಕೋಚನಸಾಧ್ಯತೆ; ಒಳಸರಿಯಬಲ್ಲದಾಗಿರುವುದು; ಸಂಕುಚಿತವಾಗಬಲ್ಲದಾಗಿರುವುದು.
  2. (ಹೇಳಿಕೆ ಮೊದಲಾದವುಗಳ ವಿಷಯದಲ್ಲಿ) ಹಿಂತೆಗೆದುಕೊಳ್ಳಬಲ್ಲದಾಗಿರುವುದು.