retractile ರಿಟ್ರಾಕ್ಟೈಲ್‍
ಗುಣವಾಚಕ
  1. (ಪ್ರಾಣಿವಿಜ್ಞಾನ) (ಆಮೆಯ ತಲೆ ಮೊದಲಾದವುಗಳಂತೆ) ಅಂತಃ ಪ್ರವೇಶಕ; ಒಳಸರಿಯಬಲ್ಲ; ಒಳಕ್ಕೆ ಹೋಗಬಲ್ಲ; ಮುದುರಿಕೊಳ್ಳಬಲ್ಲ.
  2. (ಶರೀರಭಾಗದ ವಿಷಯದಲ್ಲಿ)
    1. ಒಳಸರಿಯುವ; ಹಿಂದಕ್ಕೆಳೆದುಕೊಳ್ಳುವ.
    2. ಒಳಸರಿದಿರುವ; ಮುದುರಿಕೊಂಡಿರುವ.
  3. (ಹೇಳಿಕೆ ಮೊದಲಾದವನ್ನು) ಹಿಂತೆಗೆದುಕೊಂಡಿರುವ; ಹಿಂತೆಗೆದುಕೊಂಡಿರುವುದನ್ನು ತೋರಿಸುವ, ಪ್ರದರ್ಶಿಸುವ, ಪ್ರಕಟಿಸುವ.