retractable ರಿಟ್ರಾಕ್ಟಬ್‍ಲ್‍
ಗುಣವಾಚಕ
  1. ಒಳಸೆಳೆಯಬಲ್ಲ; ಒಳಕ್ಕೆಳೆದುಕೊಳ್ಳಬಲ್ಲ; ಮುದುರಿಕೊಳ್ಳಬಲ್ಲ.
  2. (ಹೇಳಿಕೆ, ವಾಗ್ದಾನ ಮೊದಲಾದವುಗಳ ವಿಷಯದಲ್ಲಿ) ಹಿಂತೆಗೆದುಕೊಳ್ಳಬಲ್ಲ; ರದ್ದುಮಾಡಬಲ್ಲ; ನಿರಾಕರಿಸಬಲ್ಲ.