retool ರೀಟೂಲ್‍
ಸಕರ್ಮಕ ಕ್ರಿಯಾಪದ

(ಕಾರ್ಖಾನೆ ಮೊದಲಾದವನ್ನು) ಹೊಸ ಉಪಕರಣಗಳಿಂದ ಸಜ್ಜುಗೊಳಿಸು; ಹಳೆಯ ಯಂತ್ರ, ಉಪಕರಣಗಳನ್ನು ತೆಗೆದುಹಾಕಿ ಹೊಸವನ್ನು ಜೋಡಿಸು ಯಾ ಹಳೆಯ ಯಂತ್ರ, ಉಪಕರಣಗಳನ್ನು ಹೊಸ ಕ್ರಮ, ವ್ಯವಸ್ಥೆ, ರೀತಿಯಲ್ಲಿ ಜೋಡಿಸು.