retiring ರಿಟೈಅರಿಂಗ್‍
ಗುಣವಾಚಕ
  1. ಸಂಕೋಚದ; ಸಂಕೋಚ ಸ್ವಭಾವದ.
  2. ಏಕಾಂತವನ್ನು ಅರಸುವ; ಗುಂಪಿನಿಂದ ದೂರವಿರುವ; ಜನಗಳೊಡನೆ ಬೆರೆಯದ; ಏಕಾಂತಪ್ರಿಯ.