retirement ರಿಟೈಅರ್‍ಮಂಟ್‍
ನಾಮವಾಚಕ
  1. ಹಿಮ್ಮೆಟ್ಟುವಿಕೆ; ಹಿಂದಕ್ಕೆ ಹೋಗುವುದು.
  2. ಏಕಾಂತವಾಸ.
  3. ಏಕಾಂತವಾದ ಸ್ಥಳ.
  4. ವಿವಿಕ್ತತೆ; ಏಕಾಂತದ ಸ್ಥಿತಿ.
  5. ನಿವೃತ್ತಿ; ಉದ್ಯೋಗ ಮೊದಲಾದವುಗಳಿಂದ ನಿವೃತ್ತಿ ಹೊಂದುವುದು ಯಾ ನಿವೃತ್ತಿಹೊಂದಿದ ಸ್ಥಿತಿ.
  6. ನಿವೃತ್ತಿ ಕಾಲ; ಉದ್ಯೋಗ ಮೊದಲಾದವುಗಳಿಂದ ವಿಶ್ರಾಂತಿ ಪಡೆದಕಾಲ.