retiredness ರಿಟೈಅರ್ಡ್‍ನಿಸ್‍
ನಾಮವಾಚಕ
  1. ಏಕಾಂತತೆ; ವಿವಿಕ್ತತೆ; ಸಮಾಜದಿಂದ ಯಾ ಜನರ ಗುಂಪಿನಿಂದ ದೂರವಾಗಿರುವುದು.
  2. ನಿವೃತ್ತಿ; ನಿವೃತ್ತಸ್ಥಿತಿ; ಉದ್ಯೋಗ ಮೊದಲಾದವುಗಳಿಂದ ವಿಶ್ರಾಂತಿ ಪಡೆದಿರುವುದು.
  3. ಸಂಕೋಚ; ಸಂಯಮ.