retired ರಿಟೈಅರ್ಡ್‍
ಗುಣವಾಚಕ
  1. ವಿವಿಕ್ತವಾದ; ಏಕಾಂತವಾದ; ವಿಜನವಾದ; ಸಮಾಜದಿಂದ ಯಾ ಜನರ, ದೃಷ್ಟಿಯಿಂದ–ದೂರವಾದ, ಮರೆಯಾದ: lives a retired life ಏಕಾಂತ ಜೀವನ ನಡೆಸುತ್ತಿದ್ದಾನೆ. in a retired valley ವಿವಿಕ್ತವಾದ ಕಣಿವೆಯಲ್ಲಿ.
  2. ನಿವೃತ್ತನಾದ; ವಿಶ್ರಾಂತ; ವೃತ್ತಿಯಿಂದ ವಿರಾಮಪಡೆದ: a retired professor ನಿವೃತ್ತ ಪ್ರಾಧ್ಯಾಪಕ. a retired grocer ವಿಶ್ರಾಂತ ಚಿಲ್ಲರೆ ವ್ಯಾಪಾರಿ.
  3. ನಿವೃತ್ತ ವ್ಯಕ್ತಿಗೆ ಸಂಬಂಧಿಸಿದ: received retired pay ನಿವೃತ್ತ ವ್ಯಕ್ತಿಗೆ ದೊರಕುವ ವಿಶ್ರಾಂತಿವೇತನ ಪಡೆದ.