retina ರೆಟಿನ
ನಾಮವಾಚಕ
(ಬಹುವಚನ retinas ಯಾ retinae ಉಚ್ಚಾರಣೆ ರೆಟಿನೀ).

(ಅಂಗರಚನಾಶಾಸ್ತ್ರ) ರೆಟಿನ; ಅಕ್ಷಿಪಟ; ನೇತ್ರ ಕುಹರದ ಹಿಂಭಾಗದಲ್ಲಿರುವ ದ್ಯುತಿಸಂವೇದಿಯಾದ, ದೃಕ್‍ನರದ ಮುಖಾಂತರ ಮಿದುಳನ್ನು ತಲುಪಿ ಅಲ್ಲಿ ದೃಶ್ಯಬಿಂಬಗಳನ್ನು ರೂಪಿಸಲು ನೆರವಾಗುವ ತೆರೆ.