reticulum ರಿಟಿಕ್ಯುಲಮ್‍
ನಾಮವಾಚಕ
(ಬಹುವಚನ reticula ಉಚ್ಚಾರಣೆ ರಿಟಿಕ್ಯುಲ).

ರೆಟಿಕ್ಯುಲಮ್‍:

  1. ರೋಮಂಥ ಪ್ರಾಣಿಯೊಂದರ ಜಠರದ ಎರಡನೆ ಕೋಣೆ.
  2. (ಅಂಗರಚನಾಶಾಸ್ತ್ರ) ಪೊರೆ ಮೊದಲಾದವುಗಳ ಜಾಲ, ಜಾಲರಚನೆ; ಜಾಲರಚನೆಯ ಪೊರೆ ಮೊದಲಾದವು.