See also 2reticulate
1reticulate ರಿಟಿಕ್ಯುಲೇಟ್‍
ಸಕರ್ಮಕ ಕ್ರಿಯಾಪದ
  1. ಜಾಲಬಂಧವಾಗಿ–ವಿಭಾಗಮಾಡು, ವಿಂಗಡಿಸು, ಜೋಡಿಸು.
  2. ಜಾಲವಾಗಿ, ಬಲೆಬಲೆಯಾಗಿ–ಮಾಡು.
ಅಕರ್ಮಕ ಕ್ರಿಯಾಪದ
  1. ಜಾಲಬಂಧವಾಗಿ–ವಿಭಾಗವಾಗು, ಜೋಡಣೆಯಾಗು.
  2. ಜಾಲವಾಗು; ಬಲೆ ಬಲೆಯಾಗು.
See also 1reticulate
2reticulate ರಿಟಿಕ್ಯುಲೇಟ್‍
ಗುಣವಾಚಕ
  1. ಜಾಲರಚನೆಯ; ಜಾಲರಚನೆಯಿಂದ ಕೂಡಿದ.
  2. ಜಾಲ ರೂಪದ; ಜಾಲಾಕಾರದ; ಜಾಲದಂಥ; ಜಾಲರಚನೆಯನ್ನು ಹೋಲುವ.