reticently ರೆಟಿಸಂಟ್‍ಲಿ
ಕ್ರಿಯಾವಿಶೇಷಣ
  1. ಹೆಚ್ಚು ಮಾತನಾಡದೆ; ವಾಕ್‍ಸಂಯಮದಿಂದ.
  2. ಮನಸ್ಸು ಬಿಚ್ಚಿ ಮಾತನಾಡದೆ.
  3. ಸಂಯಮದಿಂದ ಕೂಡಿ.
  4. ಮೌನಪ್ರವೃತ್ತಿಯಿಂದ.
  5. ಬಚ್ಚಿಡುವಂತೆ.