reticent ರೆಟಿಸಂಟ್‍
ಗುಣವಾಚಕ
  1. ಹಿಡಿತದ ಮಾತಿನ; ಹೆಚ್ಚು ಮಾತನಾಡದ.
  2. ಸಂಕೋಚದ; ಮನಸ್ಸು ಬಿಚ್ಚಿ ಮಾತನಾಡದ.
  3. ಸಂಯಮದಿಂದ ಕೂಡಿದ; ಮಿತವಾದ.
  4. ಮೌನಪ್ರವೃತ್ತಿಯ.
  5. ಬಚ್ಚಿಡುವ, ಪ್ರಕಟಗೊಳಿಸದ ಸ್ವಭಾವದ.