See also 2rethink
1rethink ರೀತಿಂಕ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ rethought ಉಚ್ಚಾರಣೆ ರೀತಾಟ್‍).

(ಮುಖ್ಯವಾಗಿ ಬದಲಾವಣೆಗಳನ್ನು ಮಾಡುವ ಉದ್ದೇಶದಿಂದ) ಪುನರಾಲೋಚಿಸು; ಪುನರ್ವಿಮರ್ಶಿಸು; ಮತ್ತೆ ವಿಚಾರಮಾಡು; ಪುನಃ ಪರಿಗಣಿಸು: to rethink their policy towards China ಚೀಣದ ಬಗ್ಗೆ ತಮ್ಮ ಧೋರಣೆಯನ್ನು ಪುನರಾಲೋಚಿಸಲು.

See also 1rethink
2rethink ರೀತಿಂಕ್‍
ನಾಮವಾಚಕ
  1. (ಮುಖ್ಯವಾಗಿ ಬದಲಾವಣೆಗಳನ್ನು ಮಾಡಬೇಕೆಂಬ ಉದ್ದೇಶದಿಂದ ಮಾಡಿದ) ಪುನರಾಲೋಚನೆ; ಪುನರ್ವಿಮರ್ಶೆ; ಪುನಃಪರಿಗಣನೆ.
  2. ಪುನರಾಲೋಚನೆಯ ಅವಧಿ, ಕಾಲ.