retentive ರಿಟೆಂಟಿವ್‍
ಗುಣವಾಚಕ
  1. (ಯಾವುದನ್ನೇ) ಹಿಡಿದಿಡುವ; ಅದರ ಸ್ಥಾನದಲ್ಲಿ ಇಟ್ಟಿರುವ.
  2. (ತ್ಯಜಿಸದೆ, ಬದಲಾಯಿಸದೆ) ಉಳಿಸಿಕೊಳ್ಳುವ.
  3. (ಜ್ಞಾಪಶಕ್ತಿಯ ವಿಷಯದಲ್ಲಿ) ಸ್ಥಿರವಾದ; ದೃಢವಾದ; ಮರೆಯದ.
  4. (ವಸ್ತುಗಳ ವಿಷಯದಲ್ಲಿ) ಧಾರಕ; ತೇವ ಮೊದಲಾದವನ್ನು ಹಿಡಿದಿಟ್ಟುಕೊಳ್ಳುವ: retentive earths ತೇವ ಹಿಡಿದಿಟ್ಟುಕೊಳ್ಳುವ ಮಣ್ಣುಗಳು. retentive of moisture ತೇವ ಹಿಡಿದಿಟ್ಟುಕೊಳ್ಳುವ.
  5. (ಶಸ್ತ್ರವೈದ್ಯ) (ಕಟ್ಟು, ಪಟ್ಟಿ ಮೊದಲಾದವುಗಳ ವಿಷಯದಲ್ಲಿ) ಧಾರಕ; ಬಂಧಕ; ಯಾವುದನ್ನಾದರೂ ಅದರ ಸ್ಥಾನದಲ್ಲಿರುವಂತೆ ತಡೆದಿಡುವ, ಹಿಡಿದಿಡುವ.