retention ರಿಟೆನ್ಷನ್‍
ನಾಮವಾಚಕ
  1. ಧಾರಣ:
    1. ಹಿಡಿದಿಡುವುದು.
    2. ಧಾರಣಶಕ್ತಿ; ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ.
    3. ಹಿಡಿದಿಟ್ಟಿರುವ ಸ್ಥಿತಿಯಲ್ಲಿರುವುದು.
    4. ಸ್ವಾಧೀನ; ವಶದಲ್ಲಿಟ್ಟುಕೊಂಡಿರುವುದು.
    5. ಉಳಿಸಿಕೊಂಡಿರುವುದು; ಬದಲಾಯಿಸದೆ, ತ್ಯಜಿಸದೆ ಇಟ್ಟುಕೊಂಡಿರುವುದು.
    6. ಜ್ಞಾಪಕಶಕ್ತಿ; ಜ್ಞಾಪಕದಲ್ಲಿಟ್ಟುಕೊಳ್ಳುವುದು.
  2. (ವೈದ್ಯಶಾಸ್ತ್ರ) ಮೂತ್ರರೋಧ; ಸ್ರಾವರೋಧ; ಮೂತ್ರ ಯಾ ಇತರ ಸ್ರಾವ ವಿಸರ್ಜಿತವಾಗದೆ ಕಟ್ಟಿಹೋಗುವುದು.