reteach ರೀಟೀಚ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ retaught).

ಪುನಃ–ಬೋಧಿಸು, ಬೋಧನೆ ಮಾಡು; ಮತ್ತೆ ಯಾ ಬೇರೆ ರೀತಿಯಲ್ಲಿ-ಬೋಧಿಸು, ಪಾಠ ಹೇಳಿಕೊಡು.