rete ರೀಟಿ
ನಾಮವಾಚಕ
[ಬಹುವಚನ retia ಉಚ್ಚಾರಣೆ ರೀಟಿ(ಷಿ)ಅ].

(ಅಂಗರಚನಾಶಾಸ್ತ್ರ) ರೀಟಿ; ನಾಡೀ ಜಾಲ; ರಕ್ತನಾಳಗಳ ಯಾ ನರಗಳ ಜಾಲ.