See also 2retch
1retch ರೆ(ರೀ)ಚ್‍
ಅಕರ್ಮಕ ಕ್ರಿಯಾಪದ

ಓಕರಿಸು; (ವಾಂತಿ ಬರದಿದ್ದರೂ) ವಾಂತಿ ಮಾಡಲು ಪ್ರಯತ್ನಿಸು.

See also 1retch
2retch ರೆ(ರೀ)ಚ್‍
ನಾಮವಾಚಕ

ಓಕರಿಕೆ:

  1. ವಾಂತಿ ಮಾಡುವ ಪ್ರಯತ್ನ.
  2. ಓಕರಿಸುವ ಶಬ್ದ.