See also 2retardate
1retardate ರಿಟಾರ್ಡೇಟ್‍
ಗುಣವಾಚಕ

(ಅಮೆರಿಕನ್‍ ಪ್ರಯೋಗ) ಮಂದಬುದ್ಧಿಯ; ಕುಂಠಿತ–ಮತಿಯ, ಬುದ್ಧಿಯ; ಮಾನಸಿಕವಾಗಿ ಹಿಂದೆಬಿದ್ದ; ಬೌದ್ಧಿಕವಾಗಿ ಹಿಂದಿರುವ.

See also 1retardate
2retardate ರಿಟಾರ್ಡೇಟ್‍
ನಾಮವಾಚಕ

ಮಂದಬುದ್ಧಿಯ ವ್ಯಕ್ತಿ.