See also 2retardant
1retardant ರಿಟಾರ್ಡಂಟ್‍
ಗುಣವಾಚಕ

ನಿಧಾನಮಾಡುವ; ತಡೆಯುವ.

See also 1retardant
2retardant ರಿಟಾರ್ಡಂಟ್‍
ನಾಮವಾಚಕ

ವಿಲಂಬಕ; ಯಾವುದನ್ನೇ ತಡಮಾಡುವ, ವಿಲಂಬನಗೊಳಿಸುವ ವ್ಯಕ್ತಿ ಯಾ ವಸ್ತು: fire retardant ಬೆಂಕಿ ವಿಲಂಬಕ; ಬೆಂಕಿಯ ಜ್ವಾಲೆಯನ್ನು ನಿಧಾನಗೊಳಿಸುವ ವ್ಯಕ್ತಿ ಯಾ ವಸ್ತು.