See also 2retake
1retake ರೀಟೇಕ್‍
ಸಕರ್ಮಕ ಕ್ರಿಯಾಪದ
(ಭೂತರೂಪ retook; ಭೂತಕೃದಂತ retaken).
  1. ಮತ್ತೆ, ಪುನಃ, ತಿರುಗಿ–ತೆಗೆದುಕೊ; ವಾಪಸು ತೆಗೆದುಕೊ.
  2. ಪುನಃ ಸ್ವಾಧೀನಮಾಡಿಕೊ; ಮತ್ತೆ ವಶಪಡಿಸಿಕೊ; ತಿರುಗಿ ಹಿಡಿ, ಗಳಿಸು, ಆಕ್ರಮಿಸಿಕೊ.
  3. (ಚಲನಚಿತ್ರ) (ಒಂದು ದೃಶ್ಯದ) ಪುನಃ ಚಿತ್ರ ತೆಗೆ; ಮತ್ತೆ ಚಿತ್ರ ಹಿಡಿ.
  4. ಪುನಃ ಧ್ವನಿಮುದ್ರಣ ಮಾಡು.
See also 1retake
2retake ರೀಟೇಕ್‍
ನಾಮವಾಚಕ
  1. ಮತ್ತೆ ತೆಗೆದುಕೊಳ್ಳುವುದು; ಪುನರಾದಾನ.
  2. ಪುನಃ ಸ್ವಾಧೀನಮಾಡಿಕೊಳ್ಳುವುದು.
  3. ಮತ್ತೆ ತೆಗೆದುಕೊಂಡದ್ದು, ಉದಾಹರಣೆಗೆ ಪರೀಕ್ಷೆ.
  4. (ಚಲನಚಿತ್ರ)
    1. ಪುನಗ್ರರ್ಹಣ; ಮತ್ತೆ ಚಿತ್ರ ತೆಗೆಯುವುದು.
    2. ಹೀಗೆ ಮತ್ತೆ ತೆಗೆದ ಚಿತ್ರ.
  5. ಪುನಃ ಧ್ವನಿಮುದ್ರಣ ಮಾಡುವುದು ಯಾ ಮಾಡಿದ್ದು.