retainment ರಿಟೇನ್‍ಮಂಟ್‍
ನಾಮವಾಚಕ
  1. ವಶದಲ್ಲಿ ಇಟ್ಟುಕೊಂಡಿರುವುದು, ಉಳಿಸಿಕೊಂಡಿರುವುದು.
  2. ಜ್ಞಾಪಕದಲ್ಲಿ, ಮನಸ್ಸಿನಲ್ಲಿ ಇಟ್ಟುಕೊಂಡಿರುವುದು; ಮರೆಯದಿರುವುದು; ಧಾರಣೆ.