retainable ರಿಟೇನಬ್‍ಲ್‍
ಗುಣವಾಚಕ
  1. ಅದರ ಸ್ಥಾನದಲ್ಲಿ ಇಟ್ಟಿರಬಹುದಾದ.
  2. ಭದ್ರವಾಗಿ ಹಿಡಿದಿಡಬಹುದಾದ, ತಡೆದಿಡಬಹುದಾದ.
  3. (ವಕೀಲನ ವಿಷಯದಲ್ಲಿ) ಪೂರ್ವನೇಮಕ, ಮುಂಗೊತ್ತು–ಮಾಡಿಕೊಳ್ಳಬಹುದಾದ.
  4. ವಶದಲ್ಲಿಟ್ಟುಕೊಳ್ಳಬಹುದಾದ.
  5. ಉಳಿಸಿಕೊಳ್ಳಬಹುದಾದ.
  6. ಜ್ಞಾಪಕದಲ್ಲಿಟ್ಟುಕೊಳ್ಳಬಹುದಾದ.