retainability ರಿಟೇನಬಿಲಿಟಿ
ನಾಮವಾಚಕ
  1. ಧಾರಕತ್ವ; ಅದರ ಸ್ಥಾನದಲ್ಲಿ ಇಟ್ಟಿರಬಹುದಾಗಿರುವಿಕೆ.
  2. ಭದ್ರವಾಗಿ ಹಿಡಿದಿಡಬಹುದಾಗಿರುವಿಕೆ, ತಡೆಹಿಡಿದಿರಬಹುದಾಗಿರುವಿಕೆ.
  3. (ವಕೀಲನ ವಿಷಯದಲ್ಲಿ) ಮುಂಗೊತ್ತು ಮಾಡಿಕೊಳ್ಳಬಹುದಾಗಿರುವಿಕೆ.
  4. ವಶದಲ್ಲಿಟ್ಟುಕೊಳ್ಳಬಹುದಾಗಿರುವಿಕೆ.
  5. ಉಳಿಸಿಕೊಳ್ಳಬಹುದಾಗಿರುವಿಕೆ.
  6. ಜ್ಞಾಪಕದಲ್ಲಿಟ್ಟುಕೊಳ್ಳಬಹುದಾಗಿರುವಿಕೆ.