See also 2retail  3retail  4retail
1retail ರೀಟೇಲ್‍
ನಾಮವಾಚಕ

ಚಿಲ್ಲರೆ ವ್ಯಾಪಾರ; ಬಿಡಿಮಾರಾಟ: by retail ಚಿಲ್ಲರೆಯಾಗಿ.

See also 1retail  3retail  4retail
2retail ರೀಟೇಲ್‍
ಗುಣವಾಚಕ

ಚಿಲ್ಲರೆ ವ್ಯಾಪಾರದ; ಬಿಡಿಮಾರಾಟದ; ಚಿಲ್ಲರೆಯ: retail dealer ಚಿಲ್ಲರೆ ವ್ಯಾಪಾರಿ. retail trading ಚಿಲ್ಲರೆ ವ್ಯಾಪಾರ.

See also 1retail  2retail  4retail
3retail ರೀಟೇಲ್‍
ಕ್ರಿಯಾವಿಶೇಷಣ

ಚಿಲ್ಲರೆಯಾಗಿ; ಬಿಡಿಯಾಗಿ: do you buy wholesale or retail? ನೀನು ಸಗಟಾಗಿ ಕೊಳ್ಳುತ್ತೀಯೋ, ಚಿಲ್ಲರೆಯಾಗಿಯೋ?

See also 1retail  2retail  3retail
4retail ರಿ()ಟೇಲ್‍
ಸಕರ್ಮಕ ಕ್ರಿಯಾಪದ
  1. ಸರಕನ್ನು ಚಿಲ್ಲರೆಯಾಗಿ ಯಾ ಬಿಡಿಯಾಗಿ ಮಾರು.
  2. ವಿಸ್ತಾರವಾಗಿ ಹೇಳು; ವಿಶದವಾಗಿ ನಿರೂಪಿಸು, ಕಥನಮಾಡು.
ಅಕರ್ಮಕ ಕ್ರಿಯಾಪದ

(ಸರಕು) ಚಿಲ್ಲರೆಯಾಗಿ ಮಾರಾಟವಾಗು; ಬಿಡಿಯಾಗಿ ಮಾರು.