ret ರೆಟ್‍
ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ retted; ವರ್ತಮಾನ ಕೃದಂತ retting).
ಸಕರ್ಮಕ ಕ್ರಿಯಾಪದ

(ಅಗಸೆ ನಾರು ಮೊದಲಾದವನ್ನು) ನೆನೆಯಹಾಕಿ ಯಾ ತೇವದಲ್ಲಿಟ್ಟು ಮೆದುಮಾಡು; ನೆನಸಿ ಮೃದುಗೊಳಿಸು.

ಅಕರ್ಮಕ ಕ್ರಿಯಾಪದ

(ಒಣಹುಲ್ಲು ಮೊದಲಾದವುಗಳ ವಿಷಯದಲ್ಲಿ) ತೇವದಿಂದ–ಕೊಳೆ, ಕೆಟ್ಟುಹೋಗು, ಹಾಳಾಗು.