resuscitator ರಿಸಸಿಟೇಟರ್‍
ನಾಮವಾಚಕ
  1. ಮತ್ತೆ ಬದುಕಿಸುವವನು; ಪುನರುಜ್ಜೀವನಕಾರ.
  2. ಮತ್ತೆ ಪ್ರಜ್ಞೆಗೆ ತರುವವನು.
  3. (ಬಳಕೆ ತಪ್ಪಿಹೋಗಿರುವುದನ್ನು) ಪುನರಾಚರಣೆಗೆ, ಚಾಲ್ತಿಗೆ ತರುವವನು.
  4. (ಶಿಥಿಲಗೊಂಡಿರುವ ಮಂದಿರ ಮೊದಲಾದವುಗಳ) ಜೀರ್ಣೋದ್ಧಾರಕ.
  5. (ಮಲಿನವಾಗಿ ಹೋಗಿರುವ ಚಿತ್ರ ಮೊದಲಾದವನ್ನು) ಮತ್ತೆ ಉಜ್ವಲಗೊಳಿಸುವವನು; ನವೀಕರಿಸುವವನು.