resuscitation ರಿಸಸಿಟೇಷನ್‍
ನಾಮವಾಚಕ
  1. ಮತ್ತೆ ಬದುಕಿಸುವುದು ಯಾ ಬದುಕಿಕೊಳ್ಳುವುದು.
  2. ಮತ್ತೆ ಪ್ರಜ್ಞೆಗೆ ತರುವುದು ಯಾ ಬರುವುದು.
  3. (ಬಳಕೆ ತಪ್ಪಿಹೋಗಿರುವುದನ್ನು) ಮತ್ತೆ ಚಾಲ್ತಿಗೆ ತರುವುದು.
  4. (ಶಿಥಿಲಗೊಂಡಿರುವ ಮಂದಿರ ಮೊದಲಾದವನ್ನು) ಜೀರ್ಣೋದ್ಧಾರ ಮಾಡುವುದು.
  5. (ಮಲಿನವಾಗಿ ಹೋಗಿರುವ ಚಿತ್ರ ಮೊದಲಾದವನ್ನು) ಮತ್ತೆ ಉಜ್ವಲಗೊಳಿಸುವುದು; ನವೀಕರಿಸುವುದು.