resurrect ರೆಸರೆಕ್ಟ್‍
ಸಕರ್ಮಕ ಕ್ರಿಯಾಪದ
  1. (ಆಡುಮಾತು) (ವಿರಳ ಪ್ರಯೋಗ) ಸತ್ತವನನ್ನು ಮರಳಿ–ಬದುಕಿಸು, ಸಜೀವಗೊಳಿಸು; ಮತ್ತೆ ಜೀವಂತಗೊಳಿಸು.
  2. (ಬಳಕೆ ತಪ್ಪಿದ ವಾಡಿಕೆ, ಮರೆತುಹೋದ ನೆನಪು ಮೊದಲಾದವನ್ನು) ಜಾಗೃತಗೊಳಿಸು; ಎಚ್ಚರಿಸು; ಮತ್ತೆ–ಸಚೇತನಗೊಳಿಸು, ಜೀವಂತಗೊಳಿಸು, ಸಕ್ರಿಯಗೊಳಿಸು.
  3. (ಮೃತದೇಹವನ್ನು ಸಮಾಧಿಯಿಂದ) ಹೊರತೆಗೆ.