See also 2resurgent
1resurgent ರಿಸರ್ಜಂಟ್‍
ನಾಮವಾಚಕ

(ಸಾಮಾನ್ಯ ಪ್ರಯೋಗ)

  1. ಮತ್ತೆ ತಲೆಯೆತ್ತಿಕೊಂಡವನು.
  2. (ಮತೃಪ್ರಾಯನಾಗಿದ್ದು) ಪುನಃ ಚೇತರಿಸಿಕೊಂಡವನು; ಪುನರಜ್ಜೀವನಪಡೆದನು.
See also 1resurgent
2resurgent ರಿಸರ್ಜಂಟ್‍
ಗುಣವಾಚಕ
  1. (ಮೃತಪ್ರಾಯವಾದ ಸ್ಥಿತಿ, ಜಡತ್ವ ಯಾ ಚೈತನ್ಯಹೀನ ಸ್ಥಿತಿ, ಯಾ ಅವನತಿಯಿಂದ) ಮತ್ತೆ ಚೇತರಿಸಿಕೊಂಡ, ತಲೆಯೆತ್ತಿಕೊಂಡ; ಪುನರುದಯಿಸಿದ; ಹೊಸಜೀವಪಡೆದ: all nature resurgent in the spring ವಸಂತದಲ್ಲಿ ಹೊಸಜೀವ ಪಡೆದ ನಿಸರ್ಗ.
  2. ಪುನರುಜ್ಜೀವಿತ; ಹೊಸ ಚೈತನ್ಯ ಪಡೆದ: resurgent nationalism ಪುನಶ್ಚೇತನಗೊಂಡ ರಾಷ್ಟ್ರೀಯತೆ.