resurgence ರಿಸರ್ಜನ್ಸ್‍
ನಾಮವಾಚಕ

(ಮೃತಪ್ರಾಯವಾಗಿದ್ದದ್ದು) ಮತ್ತೆ ತಲೆಯೆತ್ತಿಕೊಳ್ಳುವಿಕೆ, ಜೀವಂತವಾಗುವಿಕೆ; ಪುನರುಜ್ಜೀವಿತವಾಗುವಿಕೆ; ಪುನರ್ಜಾಗೃತಿ: a resurgence of nationalism ರಾಷ್ಟ್ರೀಯತೆಯ ಪುನರ್ಜಾಗೃತಿ.