resurge ರಿಸರ್ಜ್‍
ಅಕರ್ಮಕ ಕ್ರಿಯಾಪದ

(ಹ್ಯಾಸದಲ್ಲಿ ಹೊರತು ವಿರಳ ಪ್ರಯೋಗ)

  1. ಮತ್ತೆ ತಲೆಯೆತ್ತು; ಪುನರುದಯಿಸು; ಮತ್ತೆ ತಲೆದೋರು.
  2. (ಮೃತವಾಗಿದ್ದು ಬದುಕಿಬಂದಂತೆ) ಮತ್ತೆ ಹುಟ್ಟಿಬರು; ಪುನರುಜ್ಜೀವಿತವಾಗು.