resumptive ರಿಸಂಪ್ಟಿವ್‍
ಗುಣವಾಚಕ
  1. ಮತ್ತೆ(ಮತ್ತೆ) ಆರಂಭಿಸುವ: a speech so digressive and resumptive that its point was lost ಮತ್ತೆಮತ್ತೆ ದಾರಿ ಬಿಟ್ಟುಹೋಗಿ ಮತ್ತೆಮತ್ತೆ ಆರಂಭಿಸಿದ ಆ ಭಾಷಣದ ಮೂಲೋದ್ದೇಶವೇ ನಷ್ಟವಾಯಿತು.
  2. ಸಂಕ್ಷಿಪ್ತ; ಸಂಗ್ರಹರೂಪದ; ಸಾರಾಂಶ ರೂಪದ.