resumable ರಿಸೂಮಬ್‍ಲ್‍
ಗುಣವಾಚಕ
  1. (ವಶತಪ್ಪಿದ್ದನ್ನು, ಕೊಟ್ಟುಬಿಟ್ಟದ್ದನ್ನು) ಮತ್ತೆ ವಶಪಡಿಸಿಕೊಳ್ಳಬಹುದಾದ.
  2. (ನಿಲ್ಲಿಸಿದ ಕೆಲಸ ಮೊದಲಾದವನ್ನು) ಪುನರಾರಂಭಿಸಬಹುದಾದ.