restyle ರಿಸ್ಟೈಲ್‍
ಸಕರ್ಮಕ ಕ್ರಿಯಾಪದ
  1. ಹೊಸ ಆಕಾರ, ರೂಪ, ಶೈಲಿ–ಕೊಡು; ಹೊಸ ಶೈಲಿಯಲ್ಲಿ ರೂಪಿಸು.
  2. (ವ್ಯಕ್ತಿ ಯಾ ವಸ್ತುವಿಗೆ) ಹೊಸ ಹೆಸರು, ಅಂಕಿತ ಕೊಡು; ಹೊಸ ನಾಮಕರಣ ಮಾಡು.