restudy ರೀಸ್ಟಡಿ
ಸಕರ್ಮಕ ಕ್ರಿಯಾಪದ
(ವರ್ತಮಾನ ಪ್ರಥಮ ಪುರುಷ ಏಕವಚನ restudies; ಭೂತರೂಪ ಮತ್ತು ಭೂತಕೃದಂತ restudied).

ಪುನರಧ್ಯಯನ ಮಾಡು; ಮತ್ತೆ ಓದು.