restring ರೀಸ್ಟ್ರಿಂಗ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ restrung).
  1. (ತಂತಿವಾದ್ಯಕ್ಕೆ) ಹೊಸತಂತಿಗಳನ್ನು ಹಾಕು, ಜೋಡಿಸು.
  2. ಹೊಸ ದಾರಕ್ಕೆ (ಮಣಿ ಮೊದಲಾದವನ್ನು) ಪೋಣಿಸು.