restrictively ರಿಸ್ಟ್ರಿಕ್ಟಿವ್‍ಲಿ
ಕ್ರಿಯಾವಿಶೇಷಣ

ಪರಿಮಿತಿಗೊಳಿಸುತ್ತ; ನಿರ್ಬಂಧಿಸುತ್ತ; ಕಟ್ಟುಪಾಡಿಗೊಳಪಡಿಸುವ ರೀತಿಯಲ್ಲಿ; ನಿರ್ಬಂಧಕವಾಗಿ.