restrictive ರಿಸ್ಟ್ರಿಕ್ಟಿವ್‍
ಗುಣವಾಚಕ

ಪರಿಮಿತಿಗೊಳಿಸುವ ಯಾ ಪರಿಮಿತಿಗೊಳಪಟ್ಟ; ಕಟ್ಟುಪಾಡಿಗೊಳಪಡಿಸುವ ಯಾ ಕಟ್ಟುಪಾಡಿಗೊಳಗಾದ; ನಿರ್ಬಂಧಕ ಯಾ ನಿರ್ಬದ್ಧ: restrictive trade practices (ಕೈಗಾರಿಕೆಗಳ ಉತ್ಪಾದನೆಯನ್ನೇ ಕುಂಠಿತಗೊಳಿಸುವ) ನಿರ್ಬಂಧಕವಾದ ವಾಣಿಜ್ಯ ಪದ್ಧತಿಗಳು.