1restrictionist ರಿಸ್ಟ್ರಿಕ್‍ಷನಿಸ್ಟ್‍
ನಾಮವಾಚಕ

ನಿರ್ಬಂಧವಾದಿ; ಪದ್ಧತಿ ಮೊದಲಾದವುಗಳ ಮೇಲೆ ನಿರ್ಬಂಧ ಹೇರಬೇಕೆನ್ನುವವ.

2restrictionist ರಿಸ್ಟ್ರಿಕ್‍ಷನಿಸ್ಟ್‍
ಗುಣವಾಚಕ
  1. ನಿರ್ಬಂಧಕ; ಪ್ರತಿಬಂಧಕ; ಪದಾರ್ಥ, ಪದ್ಧತಿ ಮೊದಲಾದವುಗಳ ಮೇಲೆ ನಿರ್ಬಂಧ ಹಾಕುವ.
  2. ನಿರ್ಬಂಧವಾದದ; ಪದಾರ್ಥ, ಪದ್ಧತಿ ಮೊದಲಾದವುಗಳ ಮೇಲೆ ನಿರ್ಬಂಧ ಹಾಕಬೇಕೆನ್ನುವ.