restriction ರಿಸ್ಟ್ರಿಕ್‍ಷನ್‍
ನಾಮವಾಚಕ
  1. ಪರಿಮಿತಿಗೆ ಒಳಪಡಿಸುವುದು ಯಾ ಒಳಪಟ್ಟಿರುವುದು; ಕಟ್ಟಿಗೆ ಒಳಪಡಿಸುವುದು ಯಾ ಒಳಪಟ್ಟಿರುವುದು; ಹದ್ದಿನಲ್ಲಿಡುವುದು ಯಾ ಹದ್ದಿಗೊಳಪಟ್ಟಿರುವುದು.
  2. ಪರಿಮಿತಿ; ಕಟ್ಟು; ಎಲ್ಲೆ; ಹದ್ದು; ನಿರ್ಬಂಧ; ನಿರ್ಬಂಧಗೊಳಿಸುವ ನಿಯಮ, ವಸ್ತು ಮೊದಲಾದವು.
  3. ಯಾವುದೇ ಕ್ರಿಯೆಯ ಮೇಲೆ ವಿಧಿಸಿದ ನಿರ್ಬಂಧ.