restrainedly ರಿಸ್ಟ್ರೇನಿಡ್‍ಲಿ
ಕ್ರಿಯಾವಿಶೇಷಣ

ಸಂಯಮದಿಂದ; ಹತೋಟಿಯಲ್ಲಿಟ್ಟುಕೊಂಡು: he spoke restrainedly ಆತ ತೀರ ಸಂಯಮದಿಂದ ಮಾತನಾಡಿದ.