restrainable ರಿಸ್ಟ್ರೇನಬ್‍ಲ್‍
ಗುಣವಾಚಕ
    1. ತಡೆಯಬಹುದಾದ; ನಿರೋಧಿಸಬಹುದಾದ; ನಿರೋಧ್ಯ.
    2. ತಡೆದುಕೊಳ್ಳಲು ಸಾಧ್ಯವಾದ; ಹದ್ದಿನಲ್ಲಿಟ್ಟುಕೊಳ್ಳಲಾಗುವ; ದಮ್ಯ.
  1. ತಡೆದಿಡಲು ಶಕ್ಯವಾದ; ಹತೋಟಿಗೊಳಿಸಲಾಗುವ; ಅಂಕೆಯಲ್ಲಿಡಬಹುದಾದ; ನಿಯಮ್ಯ; ಹದ್ದಿನಲ್ಲಿಡಲು ಸಾಧ್ಯವಾದ.
  2. ಸೆರೆಹಿಡಿಯಲಾಗುವ ಯಾ ಬಂಧಿಸಲಾಗುವ; ಸೆರೆಹಿಡಿಯಲು ಯಾ ಬಂಧಿಸಲು ತಕ್ಕ; ಬಂಧನಾರ್ಹ.