See also 2restorative
1restorative ರಿಸ್ಟಾರಟಿವ್‍
ಗುಣವಾಚಕ

ಪುನಃ ಆರೋಗ್ಯ ಹಾಗೂ ಶಕ್ತಿಯನ್ನು ತಂದು ಕೊಡುವ; ಪುನರಾರೋಗ್ಯದಾಯಕ; ಪುನಶ್ಚೈತನ್ಯಕಾರಿ.

See also 1restorative
2restorative ರಿಸ್ಟಾರಟಿವ್‍
ನಾಮವಾಚಕ

ಪುನಶ್ಚೈತನ್ಯಕಾರಿ; ಪುನಶ್ಚೈತನ್ಯದಾಯಿ; ಮತ್ತೆ ಆರೋಗ್ಯ, ಶಕ್ತಿಗಳನ್ನು ಕೂಡಿಸಿಕೊಡುವ ಔಷಧ ಯಾ ಆಹಾರ.