restorationist ರೆಸ್ಟರೇಷನಿಸ್ಟ್‍
ನಾಮವಾಚಕ

ಸರ್ವೋದ್ಧಾರ ಸಿದ್ಧಾಂತಿ; ಪರಲೋಕದಲ್ಲಿ ಸಕಲರಿಗೂ ಸದ್ಗತಿ ದೊರೆಯುವುದೆಂಬ ಸಿದ್ಧಾಂತದ ಪ್ರತಿಪಾದಕ, ಸಮರ್ಥಕ ಯಾ ಅವಲಂಬಿ.